ಅಭಿಪ್ರಾಯ / ಸಲಹೆಗಳು

ಪವನ

ಪವನ ವಿದ್ಯುತ್ ಯೋಜನೆಗಳು
ರಾಜ್ಯದಲ್ಲಿ ಪವನ ಶಕ್ತಿಯ ಮೌಲ್ಯಮಾಪನ: ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು (ಎಂಎನ್ಆರ್‌ಇ) ನವದೆಹಲಿ, ತನ್ನ ಅಂಗಸಂಸ್ಥೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವಿಂಡ್ ಎನರ್ಜಿ (ಎನ್ಐಡಬ್ಲ್ಯೂಇ), ಚೆನ್ನೈ, ಗಾಳಿ ಸಂಪನ್ಮೂಲ ಮೌಲ್ಯಮಾಪನ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಎನ್ಐಡಬ್ಲ್ಯೂಇ, ರವರು 100 ಮೀಟರ್ ಹಬ್ ಎತ್ತರದಲ್ಲಿ ಗಾಳಿಯ ಶಕ್ತಿಯ ಸಾಮರ್ಥ್ಯವನ್ನು ಸುಮಾರು 55,857 ಮೆಗಾ ವ್ಯಾಟ್ ಕ್ರಮದಲ್ಲಿದೆ ಎಂದು ನಿರ್ಣಯಿಸಿದೆ.

ಕರ್ನಾಟಕದಲ್ಲಿ ಪವನ ವಿದ್ಯುತ್ ಅಭಿವೃದ್ಧಿ: ಕರ್ನಾಟಕಕ್ಕೆ ಸಮೃದ್ಧವಾದ ಗಾಳಿ ಶಕ್ತಿಯ ಸಾಮರ್ಥ್ಯವಿದೆ. ದಿನಾಂಕದಂತೆ, 18469.77 ಮೆಗಾ ವ್ಯಾಟ್ ಗಾಳಿ ಸಾಮರ್ಥ್ಯವನ್ನು ಹಂಚಿಕೆಮಾಡಲಾಗಿದೆ. ಒಟ್ಟು 4823.54 ಮೆಗಾ ವ್ಯಾಟ್ ಸಾಮರ್ಥ್ಯದೊಂದಿಗೆ ಇಲ್ಲಿಯವರೆಗೆ ಒಟ್ಟು 1038 ಯೋಜನೆಗಳನ್ನು ಪ್ರಾರಂಭಿಸಲಾಗಿದೆ.

ಕೆಆರ್‌ಇಡಿಎಲ್ ಅನುಷ್ಠಾನಗೊಳಿಸಲಾಗಿರುವ ಪವನ ವಿದ್ಯುತ್ ಯೋಜನೆಗಳು: ಕೆಆರ್‌ಇಡಿಎಲ್ ತನ್ನದೇ ಆದ 2.0 ಮೆಗಾ ವ್ಯಾಟ್ ಸಾಮರ್ಥ್ಯದ ಪವನ ವಿದ್ಯುತ್ ಯೋಜನೆಯನ್ನು 2003 ರಲ್ಲಿ ಹಾಗೂ ಹೆಚ್ಚುವರಿಯಾಗಿ 8.4 ಮೆಗಾ ವ್ಯಾಟ್ ಸಾಮರ್ಥ್ಯವನ್ನು 31.03.2018 ರಂದು ಬೆಳಗಾವಿ ಜಿಲ್ಲೆಯ, ರಾಯಭಾಗ ತಾಲ್ಲೂಕಿನ, ಮಾವಿನಹುಂಡ ಗ್ರಾಮದಲ್ಲಿ ಮತ್ತು 2.5 ಮೆಗಾ ವ್ಯಾಟ್ ಸಾಮರ್ಥ್ಯದ ಪವನ ವಿದ್ಯುತ್ ಯೋಜನೆಯನ್ನು 2004 ರಲ್ಲಿ ಹಾಗೂ ಹೆಚ್ಚುವರಿಯಾಗಿ 4.2 ಮೆಗಾ ವ್ಯಾಟ್ ಸಾಮರ್ಥ್ಯವನ್ನು 20.05.2020 ರಂದು ಬಳ್ಳಾರಿ ಜಿಲ್ಲೆಯ, ಹೂವಿನಹಡಗಲಿ ತಾಲ್ಲೂಕಿನ, ಸೋಗಿ ಗ್ರಾಮದಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ.

ಇತ್ತೀಚಿನ ನವೀಕರಣ​ : 18-10-2021 05:10 PM ಅನುಮೋದಕರು: Creator kredl


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃಧ್ಧಿ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080